
ಸಿರಿಗನ್ನಡ ಗೀತರಾಮಾಯಣ
ಶ್ರೀ ಶಿವವಿಷ್ಣುದೇವಾಲಯದಲ್ಲಿ, ಏಪ್ರಿಲ್, ೧೩, ೨೦೧೪, ಭಾನುವಾರ ನಡೆಯಲಿರುವ ಶ್ರೀರಾಮನವಮಿಯ ವಿಶೇಷ ಕಾರ್ಯಕ್ರಮದಲ್ಲಿ,ಕನ್ನಡ ಸಾಹಿತ್ಯರಂಗದ ಅಧ್ಯಕ್ಷರಾದ ಎಂ. ಎಸ್. ನಟರಾಜ್ ಅವರು ರಚಿಸಿರುವ ‘ಸಿರಿಗನ್ನಡ ಗೀತರಾಮಾಯಣ’ದ ಲೋಕಾರ್ಪಣೆ. ಇದು ೬೦೦ಕ್ಕೂ ಹೆಚ್ಚು ಚೌಪದಿಗಳಿಂದ ಕೂಡಿದ ಸರಳಗನ್ನಡದ ಕಿರುಗಾವ್ಯ