ವರ್ಷ 2004
ಸ್ಥಳ : ಫಿಲಡೆಲ್ಫಿಯಾ
ಮುಖ್ಯ ಅತಿಥಿ: ಪ್ರೊ. ಪ್ರಭುಶಂಕರ ಪ್ರಕಟಿತ ಗ್ರಂಥ: ಕುವೆಂಪು ಸಾಹಿತ್ಯ ಸಮೀಕ್ಷೆ ಮುಖ್ಯ ಸಾಂಸ್ಕೃತಿಕ ಕಾರ್ಯಕ್ರಮ: ಕುವೆಂಪು ಅವರ ‘ಬೆರಳ್ಗೆ ಕೊರಳ್ ನಾಟಕ ಪ್ರದರ್ಶನ
ವರ್ಷ 2005
ಸ್ಥಳ : ಲಾಸ್ ಏಂಜಲೀಸ್ ಮುಖ್ಯ ಅತಿಥಿ: ಪ್ರೊ. ಬರಗೂರು ರಾಮಚಂದ್ರಪ್ಪ ಪ್ರಕಟಿತ ಗ್ರಂಥ: ಆಚೀಚೆಯ ಕತೆಗಳು (ಕಡಲಾಚೆಯ ಕನ್ನಡ ಕಥಾಸಂಕಲನ)
ವರ್ಷ 2007
ಸ್ಥಳ : ಶಿಕಾಗೊ
ಮುಖ್ಯ ಅತಿಥಿಗಳು: ಪ್ರೊ. ಅ.ರಾ.ಮಿತ್ರ ಮತ್ತು ಡಾ. ಎಚ್.ಎಸ್.ರಾಘವೇಂದ್ರ ರಾವ್ ಪ್ರಕಟಿತ ಗ್ರಂಥ: ನಗೆಗನ್ನಡಂ ಗೆಲ್ಗೆ! (ಆಧುನಿಕ ಕನ್ನಡ ಸಾಹಿತ್ಯದಲ್ಲಿ ಹಾಸ್ಯದ ಬೆಳವಣಿಗೆಯನ್ನು ವೀಕ್ಷಿಸುವ ಗ್ರಂಥ) ಮುಖ್ಯ ಸಾಂಸ್ಕೃತಿಕ ಕಾರ್ಯಕ್ರಮ: ಅನಕೃ ಅವರ ‘ಹಿರಣ್ಯಕಶಿಪು ನಾಟಕ ಪ್ರದರ್ಶನ
ವರ್ಷ 2009
ಸ್ಥಳ : ವಾಷಿಂಗ್ಟನ್ ಡಿಸಿ.
ಮುಖ್ಯ ಅತಿಥಿಗಳು: ವೀಣಾ ಶಾಂತೇಶ್ವರ ಮತ್ತು ವೈದೇಹಿ ಪ್ರಕಟಿತ ಗ್ರಂಥ: ಕನ್ನಡ ಕಾದಂಬರಿ ಲೋಕದಲ್ಲಿ ಹೀಗೆ ಹಲವು ಕಳೆದ ಕಾಲು ಶತಮಾನದ ಪ್ರಮುಖ ಕನ್ನಡ ಕಾದಂಬರಿಗಳ ಅವಲೋಕನ ಮುಖ್ಯ ಸಾಂಸ್ಕೃತಿಕ ಕಾರ್ಯಕ್ರಮ: ಕೃಷ್ಣಮೂರ್ತಿ ಪುರಾಣಿಕರ ‘ರಾಧೇಯ ನಾಟಕ ಪ್ರದರ್ಶನ
ವರ್ಷ 2011
ಸ್ಥಳ : ಸ್ಯಾನ್ಫ್ರಾನ್ಸಿಸ್ಕೊ
ಮುಖ್ಯ ಅತಿಥಿಗಳು: ಸುಮತೀಂದ್ರ ನಾಡಿಗ ಮತ್ತು ಭುವನೇಶ್ವರಿ ಹೆಗಡೆ ಪ್ರಕಟಿತ ಗ್ರಂಥ: ಮಥಿಸಿದಷ್ಟೂ ಮಾತು (ಅಮೆರಿಕದ ಕನ್ನಡಿಗರ ಸಲ್ಲಾಪ-ಹರಟೆ-ಚಿಂತನೆ) ಮುಖ್ಯ ಸಾಂಸ್ಕೃತಿಕ ಕಾರ್ಯಕ್ರಮ: ಪುತಿನ ಅವರ ‘ಹರಿಣಾಭಿಸರಣ ಸಂಗೀತರೂಪಕ
ವರ್ಷ : 2013
ಸ್ಥಳ : ಹ್ಯೂಸ್ಟನ್
ಮುಖ್ಯ ಅತಿಥಿಗಳು – ಕೆ.ವಿ. ತಿರುಮಲೇಶ್
ಪ್ರಕಟಿತ ಕೃತಿಗಳು ‘ಬೇರು-ಸೂರು’ ಅಮೆರಿಕನ್ನಡಿಗರ ಅನುಭವ ಕಥನದ ಸಂಕಲನ, (ಸಂಪಾದಕರು ; ಗುರುಪ್ರಸಾದ್ ಕಾಗಿನೆಲೆ, ತ್ರಿವೇಣಿ ಶ್ರೀನಿವಾಸರಾವ್, ಜ್ಯೋತಿ ಮಹಾದೇವ್), `ನಾರಿಗೀತ’ (ಮೂಲ : ರಾಜಾರಾವ್ ಅವರ ಅಪ್ರಕಟಿತ ಇಂಗ್ಲಿಷ್ ಕಾದಂಬರಿ)