ಸಮ್ಮೇಳನದ ದಿನಾಂಕ – ಮೇ ೧೮, ೧೯ (May 18, 19)
ಸಮ್ಮೇಳನದಲ್ಲಿ ನೋಂದಣೆಯಾಗಿ ಭಾಗವಹಿಸುವವರಿಗೆ ಊಟ ಮತ್ತು ಉಪಹಾರದ ವ್ಯವಸ್ಥೆ ಇರುತ್ತದೆ.
ಈ ಬಾರಿಯ ಸಮ್ಮೇಳನದ ವಿಷಯ – ಬದಲಾವಣೆ
ಮುಖ್ಯ ಅತಿಥಿ- ವಸುಧೇಂದ್ರ
ಭಾಗವಹಿಸಲಿರುವ ಇತರ ಸಾಹಿತಿಗಳು – ಸುನಂದಾ ಕಡಮೆ, ವಸುಂಧರಾ ಭೂಪತಿ ಮತ್ತಿತರರು.
ಸ್ಥಳ ; DeMasi Middle School
199 Evesboro Medford Road, Marlton, NJ 08053
Accommodation:
Rooms have been blocked at a nearby Wyndham Hotel at discounted price as below.
King – With Sofa – $105 Plus Taxes
Queen – Double – $115 Plus Taxes
Apply the Group Code under the Menu Item – Special Rates on the website for booking online. Please email us for gruoup code :- ksrnews@gmail.com
Website:
Address:
Wyndham
1111 Route 73 N
Mount Laurel, NJ 08054
856-234-7008
Please make use of this to reserve your rooms ASAP. The discount offer ends on 4/17/2019.
We request the members to inform me as soon as you make the hotel reservation for our records.
We have made a reservation for two adults in Wyndham Mount Laurel, NJ 08054 for May 17 & May 18 2019.
ನೀವು ಸಮ್ಮೇಳನದಲ್ಲಿ ಭಾಗವಹಿಸುತ್ತಿರುವುದಕ್ಕಾಗಿ ಧನ್ಯವಾದಗಳು. ಆನ್‍ಲೈನ್ ನೋಂದಣಿ ಮಾಡುವುದಾದರೆ ಲಿಂಕ್ ಇಲ್ಲಿದೆ.ವೆಬ್ ಪುಟದ ಬಲಭಾಗದಲ್ಲಿದೆ, ಗಮನಿಸಿ. http://www.kannadasahityaranga.org/